ಜಸ್ಟ್ ನ್ಯೂಸ್

ಎಸ್ಸೆಸ್ಸೆಲ್ಸಿ ಫಲಿತಾಂಶ: ತುಮಕೂರು ಜಿಲ್ಲೆ ಹದಿನೈದನೇ ಸ್ಥಾನ

ಎಸ್ಸೆಸ್ಸೆಲ್ಸಿ ಫಲಿತಾಂಶ ಹಾಸನ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಶೇಕಡಾ 95. 60 %ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದಿದೆ .

ಮಧುಗಿರಿ ಜಿಲ್ಲೆಯ 94. 48 %ಶೇಕಡಾವಾರು ಅಂಕಗಳನ್ನು ಪಡೆಯುವ ಮೂಲಕ ಐದನೇ ಸ್ಥಾನದಲ್ಲಿದೆ .
ತುಮಕೂರು ಜಿಲ್ಲೆ 88.50ಶೇಕಡಶೇಕಡಾವಾರು ಫಲಿತಾಂಶ ಪಡೆಯುವ ಮೂಲಕ ಹದಿನೈದನೇ ಸ್ಥಾನದಲ್ಲಿದೆ.
ಯಾದಗಿರಿ ಕೊನೆಯ ಸ್ಥಾನದಲ್ಲಿದೆ

Comment here