ವನ್ಯಪ್ರಾಣಿ ಹಾವಳಿ

ಚಿರತೆ ಪ್ರತ್ಯಕ್ಷ ; ಜನರಲ್ಲಿ ಆತಂಕ.   

Publicstory/prajayoga

– ವರದಿ, ಶ್ರೀನಿವಾಸಲು

ಪಾವಗಡ:  ಪಟ್ಟಣದ ತುಮಕೂರು ರಸ್ತೆಯ ಎಸ್‌ಎಸ್‌ಕೆ ಕಾಲೇಜಿನ ಹಿಂಭಾಗದ ಬೆಟ್ಟದ ತಳದಲ್ಲಿ ಚಿರತೆ ನೀರು ಕುಡಿಯುತ್ತಿರುವ ದೃಶ್ಯವನ್ನು ಸ್ಥಳೀಯರೊಬ್ಬರು  ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ಚಿರತೆಯ ಚಲನವಲನದ ದೃಶ್ಯ ಸೆರೆಯಾಗಿದ್ದು, ಇದರಿಂದಾಗಿ ಅಕ್ಕ ಪಕ್ಕದ ರೈತರು ನಮ್ಮ ಜಮೀನಿಗೆ ಒಬ್ಬರೇ ಹೋಗಲು ಹಿಂದೇಟು ಹಾಕುತ್ತಿದ್ದಾರೆ ಎಸ್ಎಸ್‌ಕೆ ಕಾಲೇಜಿನ ಪ್ರಾಂಶುಪಾಲರು ವಲಯ ಅರಣ್ಯ ಅಧಿಕಾರಿಗಳಿಗೆ ಚಿರತೆ ಸೆರೆ ಹಿಡಿಯುವಂತೆ  ಮನವಿ ಪತ್ರ ಸಲ್ಲಿಸಿರುವುದಾಗಿ ತಿಳಿದು ಬಂದಿದೆ.

Comment here