ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ
ತುಮಕೂರು ಜಿಲ್ಲಾ ಘಟಕದ ವೈ.ಕೆ.ರಾಮಯ್ಯ ಪ್ರಶಸ್ತಿಗೆ ಕೊರಟಗೆರೆ ಪ್ರಜಾವಾಣಿ ವರದಿಗಾರರಾದ ಎ.ಆರ್.ಚಿದಂಬರ್ (ಚಿದು) ಆಯ್ಕೆಯಾಗಿದ್ದಾರೆ.
2019-20 2020-21 ನೇ ಸಾಲುಗಳ ದತ್ತಿ ಪ್ರಶಸ್ತಿಯನ್ನು ಈಚೆಗೆ ನಡೆದ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಪ್ರಶಸ್ತಿ ಗೆ ಆಯ್ಕೆ ಮಾಡಲಾಯಿತು. ಪ್ರಶಸ್ತಿ ಪಡೆದವರ ವಿವರ ಹೀಗಿದೆ.
1) ಚಂದ್ರಕಾಂತ್ ಮಧುಗಿರಿ 2019-20ನೇ ಸಾಲಿನ ಎಚ್ ಜಿ ಗುಂಡೂರಾವ್ ಪ್ರಶಸ್ತಿ (ಮಾನವೀಯ ವರದಿ)
2) ಎಚ್ ವಿ ವೆಂಕಟಾಚಲ 2019-20ನೇ ಸಾಲಿನ ವೈಕೆ ರಾಮಯ್ಯ ಪ್ರಶಸ್ತಿ (ಗಂಗಾವಾಹಿನಿ ಆರ್ ಕಾಮರಾಜ್) (ಉತ್ತಮ ಪರಿಸರ ವರದಿ)
3) ಎಚ್ ಐ ಶಾಂತಿನಾಥ್ ಈಟಿವಿ ಭಾರತ್ ತುಮಕೂರು 2019- 20ನೇ ಸಾಲಿನ ಸಿ ಎನ್ ಭಾಸ್ಕರಪ್ಪ ಪ್ರಶಸ್ತಿ (ಉತ್ತಮ ಗ್ರಾಮೀಣ ವರದಿ)
4) ಮಂಜುನಾಥ್ ಅರಸ್ ಚಿಕ್ಕನಾಯಕನಹಳ್ಳಿ 2020-21ನೇ ಸಾಲಿನ ಎಚ್ ಜಿ ಗುಂಡೂರಾವ್ ಪ್ರಶಸ್ತಿ (ಮಾನವೀಯ ವರದಿ)
5) ಎ ಆರ್ ಚಿದಂಬರ ಪ್ರಜಾವಾಣಿ ಕೊರಟಗೆರೆ 2020-21ನೇ ಸಾಲಿನ ವೈಕೆ ರಾಮಯ್ಯ ಪ್ರಶಸ್ತಿ (ಗಂಗಾವಾಹಿನಿ ಆರ್ ಕಾಮರಾಜ್)
(ಉತ್ತಮ ಪರಿಸರ ವರದಿ)
6) ಟಿ ಎ ವಿಜಯಕುಮಾರ್ ತುಮಕೂರು ವಾರ್ತೆ ಸಿರಾ ತಾಲೂಕು 2020- 21ನೇ ಸಾಲಿನ ಸಿ ಎನ್ ಭಾಸ್ಕರಪ್ಪ ಪ್ರಶಸ್ತಿ (ಉತ್ತಮ ಗ್ರಾಮೀಣ ವರದಿ)
Congratulations 👍