Sunday, December 22, 2024
Google search engine
Homeಕವನಭಾನುವಾರದ ಕವಿತೆಭಾನುವಾರದ ಕವಿತೆ: ಮಾಸ್ಕ್😷🎭

ಭಾನುವಾರದ ಕವಿತೆ: ಮಾಸ್ಕ್😷🎭

ಡಾ// ರಜನಿ ಎಂ


ಕಣ್ಣು ಮಿನುಗಿಸಿ…😉
ಮೂತಿ ತಿರುಗಿಸಿ ಒಳಗೆ😏

ನಿಜ ಭಾವನೆಗಳ
ಅಡಗಿಸಿ😐

ಹುಬ್ಬು ಏರಿಸಿ
ತುಟಿ ಕಚ್ಚಿ…😉

ಒಂದೇಕೆ?

ಹಲವು ಮುಖವಾಡ
ಸಂದಭ೯ಕ್ಕೆ ತಕ್ಕ
ಹಾಗೆ..😑🙂

ಒಂದು ಕಳಚಿ
ಒಂದು ಧರಿಸಿ😠🤐😕

ಸಮಯ ಸರಿದು
ಬೀಸಿ ಒಗೆದು🤭

ಅಳು ನುಂಗಿ😭
ಕಿವಿ ಕಟ್ಟಿ🤷

ಕಣ್ಣ ಭಾವನೆ
ಹುಸಿ..🤗

ನುಂಗಿದ ಉಗುಳು
ಬಿಸಿ ಉಸಿರು…

ನೈಜ ಭಾವನೆಯ
ತೋರಲು🥰

ಕಿತ್ತೊಗೆದು
ಮುಖವಾಡ🤩🎭

ಬರುವುದು ಸುದಿನ…
ತುಟಿಯಂಚಲಿ ನಕ್ಕು😊

ಮೂಗು ಕೊಂಕಿಸಿ..🤭
ಕೆಣಕಲು🥴

ತೊಲಗಲಿ ಕೊರೊನಾ..🔅

ಜಾಣ ತಾಳ್ಮೆ ಇರಲಿ🙏

ಕೋವಿಡ್ ಸಮಯದಲ್ಲಿ ಮಾಸ್ಕ್ ಧರಿಸಿದಾಗ ಹೇಗೆ ಕಣ್ಣಲ್ಲೇ ಶುಭಾಶಯ, ಕಣ್ಣಲ್ಲಿ ತಮ್ಮ ಮುಖಭಾವಗಳನ್ನು ವ್ಯಕ್ತಪಡಿಸಬೇಕು ಇತ್ಯಾದಿ Body Language ಹೊರ ಹೊಮ್ಮುತ್ತವೆ.

ಮಾಸ್ಕ್ ಒಳಗಣ ಮುಖಭಾವನೆ ಯಾರಿಗೆ ಗೊತ್ತು?
ಮನುಷ್ಯನ ದಿನನಿತ್ಯ ಮುಖವಾಡಗಳನ್ನು ಮಾಸ್ಕ್ ಗೆ ಸಮೀಕರಿಸಿ ಕವಯತ್ರಿ ಡಾII ರಜನಿ ಈ ಕವನವನ್ನು ಹೆಣೆದಿದ್ದಾರೆ.

ಕೊರೊನಾ ಅಂತಹ ಭೀಕರ ಸನ್ನಿವೇಶ ಎದುರಿಸಿ ಬದುಕಿದ ಮನುಷ್ಯ…. ಇನ್ನಾದರೂ ಗೋಮುಖ ವ್ಯಾಘ್ರಗಳ ಮುಖವಾಡಗಳ
ಹಂಗಿಲ್ಲದೆ ಸಹಜವಾಗಿ ಬದುಕಲಿ ಎಂಬ ಆಶಯ ಇಲ್ಲಿ ಹೊಮ್ಮಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?