ಬೆಂಗಳೂರು: ದುಬೈನಿಂದ ಬಂದಿದ್ದ ಕಾಸರಗೋಡಿನ ವ್ಯಕ್ತಿ ವ್ಯಕ್ತಿ ಜತೆ ವಿಮಾನದಲ್ಲಿದ್ದ 199 ಪ್ರಯಾಣಿಕರು ದಕ್ಷಿಣ ಕನ್ನಡ ಜಿಲ್ಲೆಯ 51 ಜನ ಪ್ರಯಾಣಿಕರು 51 ಜನರ ವಿಳಾಸ ಪತ್ತೆ ಮಾಡುತ್ತಿರುವ ಜಿಲ್ಲಾಡಳಿತ ಪ್ರತಿಯೊಬ್ಬರಿಗೆ ಕರೆ ಮಾಡಲು ತಂಡ ನಿಯೋಜನೆ ವಿಳಾಸ ಪತ್ತೆಯಾದವರ ಮನೆಗಳಿಗೆ ಭೇಟಿ ಎಲ್ಲರನ್ನು ಟ್ರ್ಯಾಕ್ ಮಾಡುತ್ತಿರುವ ಜಿಲ್ಲಾಡಳಿತ.ಮಾ.14ರಂದು ದುಬೈನಿಂದ ಮಂಗಳೂರಿಗೆ ಬಂದಿದ್ದ ವಿಮಾನ. ಇನ್ನೊಂದು ವಾರ ಕರ್ನಾಟಕ ಬಂದ್. ಮುಂದುವರಿಕೆ ಮಾಲ್, ಥಿಯೇಟರ್, ಪಬ್, ಕ್ಲಬ್ ಬಂದ್. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ14ಕ್ಕೆ ಏರಿಕೆ. ಇದರಲ್ಲಿ 11 ಜನರು ವಿದೇಶಗಳಿಂದ ಬಂದವರು ಮೂವರಿಗೆ ಬೇರೆಯವರ ಸಂಪರ್ಕದಿಂದ ಸೋಂಕು ತಗುಲಿದೆ ಎಂದು ವೈದ್ಯಕೀಯ ಸಚಿವ ಸುಧಾಕರ್ ಹೇಳಿಕೆ. ಈವರೆಗೆ 1 ಲಕ್ಷ 17 ಸಾವಿರ 317 ಪ್ರಯಾಣಿಕರ ತಪಾಸಣೆ ನಿನ್ನೆ ಸಂಜೆವರೆಗೆ ಬೆಂಗಳೂರಿನಲ್ಲಿ 82,276 ಪ್ರಯಾಣಿಕರ ತಪಾಸಣೆ ಮಂಗಳೂರು, ಕಾರವಾರ ಬಂದರು, 5,533 ಪ್ರಯಾಣಿಕರ ತಪಾಸಣೆ ಇವರನ್ನು ಪ್ರತ್ಯೇಕವಾಗಿ ಇರಿಸಿ ನಿಗಾವಹಿಸುವುದು ಅಗತ್ಯ 20 ರಾಜ್ಯಗಳಲ್ಲಿ ಕರ್ನಾಟಕದ ಕ್ರಮವನ್ನೇ ಅನುಸರಿಸಲಾಗುತ್ತಿದೆ ವಿಧಾನಸಭೆಯಲ್ಲಿ ಸಚಿವ ಡಾ.ಕೆ. ಸುಧಾಕರ್ ಹೇಳಿಕೆ. ಮದುವೆ ಸಮಾರಂಭದಲ್ಲಿ 200ಕ್ಕೂ ಹೆಚ್ಚು ಜನ ಸೇರುವಂತಿಲ್ಲ ಸಂತೆ, ಜಾತ್ರೆ, ಮಾಲ್, ಥಿಯೇಟರ್, ಪಬ್, ಕ್ಲಬ್ ಬಂದ್ ಕೊರೊನಾ ಸೋಂಕು ತಡೆಗೆ 200 ಕೋಟಿ ರೂ. ಮೀಸಲು ಎಲ್ಲಾ ಜಿಲ್ಲೆಗಳಲ್ಲೂ ಡಿಸಿ ನೇತೃತ್ವದಲ್ಲಿ ಟಾಸ್ಕ್‍ಪೋರ್ಸ್ ರಚನೆ. ಐವರು ಸಚಿವರ ನೇತೃತ್ವದಲ್ಲಿ ಟಾಸ್ಕ್‍ಪೋರ್ಸ್. ರಚನೆ ನಗರ ಸ್ಥಳೀಯ, ಪಂ. ಚುನಾವಣೆ ಮುಂದೂಡಲು ಮನವಿ. ವಿಧಾನಸಭಾ ಕಲಾಪ ಮುಂದುವರಿಸಲು ಸಂಪುಟ ಸಭೆ ತೀರ್ಮಾನ. – ವಿದೇಶಗಳಿಂದ ಬರುವವರ ಮೇಲೆ ನಿಗಾ 15 ದಿನ ಕಡ್ಡಾಯವಾಗಿ ಪ್ರತ್ಯೇಕಿಸಿ ನಿಗಾ 15 ದಿನ ಯಾರ ಜೊತೆಯೂ ಸೇರುವಂತಿಲ್ಲ ವಿದೇಶದಿಂದ ಬಂದವರ ಬಲಗೈಗೆ ಸ್ಟ್ಯಾಂಪ್ ಹೊರದೇಶದಿಂದ ಬಂದವರು ಎಂದು ಗುರುತು ಸ್ಟ್ಯಾಂಪ್ ಹಾಕುವ ಮೂಲಕ ಗುರುತಿಸುತ್ತೇವೆ ವಿಧಾನಸಭೆಯಲ್ಲಿ ಡಾ.ಕೆ. ಸುಧಾಕರ್ ಹೇಳಿಕೆ
Corona; ಮತ್ತೊಂದು ವಾರ ರಜೆ, ಮುಂದುವರೆದ ನಿರ್ಬಂಧ, ದಿನದ ಬೆಳವಣಿಗೆ ಏನು….
RELATED ARTICLES
Recent Comments
ಗುರು on
ಕೊಳಲ ಕರೆ on
ಕೊಳಲ ಕರೆ on
ಕೋರೋಣ on
ಸರಗಳವು on
ನಾನು ಬಿದಿರು… on
ನಾನು ಬಿದಿರು… on
ನಾನು ಬಿದಿರು… on
ನಾನು ಬಿದಿರು… on