ದೆಹಲಿ : ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುವುದನ್ನು ಆಕ್ಷೇಪಿಸಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಲಾಗಿತ್ತು.
ಜೂನ್ 25 ರಿಂದ ಆರಂಭ ವಾಗಲಿರುವ ಪರೀಕ್ಷಗೆ ತಡೆ ನೀಡಬೇಕೆಂದು ಬೆಳಗಾವಿ ಮೂಲದ ರಾಜಶ್ರೀ ಎನ್ನುವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. SSLC ಪರೀಕ್ಷೆ ನೆಡೆಸಲು ರಾಜ್ಯಕ್ಕೆ ಸೂಚಿಸಿ, ರಾಜಶ್ರೀ ಅವರ ಅರ್ಜಿಯನ್ನು ವಜಾ ಗೊಳಿಸಿದೆ.