Publicstory.in
Tumkuru: ,ಈ ಸಾಲಿನ ಶೈಕ್ಷಣಿಕ ವರ್ಷ 2 ತಿಂಗಳು ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇನ್ನೂ ಮುಗಿದಿಲ್ಲ ಎಸ್‍ಎಸ್‍ಎಲ್‍ಸಿ, ಪಿಯುಸಿ ಪರೀಕ್ಷೆಯೇ ಮುಗಿದಿಲ್ಲ. ಲಾಕ್ ಡೌನ್ ಮುಗಿಯದಿರುವ ಕಾರಣ ಎಸ್ ಎಸ್ ಎಲ್ಸಿ ಪರೀಕ್ಷೆ ಮುಗಿದು, ಫಲಿತಾಂಶ ನಿಧಾನವಾಗುವ ಕಾರಣ ಶೈಕ್ಷಣಿಕ ವೇಳಾಪಟ್ಟಿ ಏರುಪೇರಾಗುವ ಸಂಭವವೇ ಹೆಚ್ಚಿದೆ.
ಲಾಕ್ ಡೌನ್ ಮುಗಿದ ನಂತರವೇ ಪರೀಕ್ಷೆ
ಶಾಲೆ ತೆರೆದರೂ ಮಕ್ಕಳು ಬರೋದು ಡೌಟ್.
ಸಮವಸ್ತ್ರ, ಪಠ್ಯ ಸಿಗಲು ಮತ್ತಷ್ಟು ದಿನ ಬೇಕು. ಹಾಗಾಗಿ ಶೈಕ್ಷಣಿಕ ವರ್ಷ ಇಳಿಸಲು ಒತ್ತಾಯ. 8 ತಿಂಗಳಿಗೆ ಶೈಕ್ಷಣಿಕ ವರ್ಷ ಇಳಿಸುವಂತೆ ಖಾಸಗಿ ಶಾಲೆಗಳ ಒಕ್ಕೂಟ ಆಗ್ರಹಿಸಿದೆ.