ತುಮಕೂರ್ ಲೈವ್

ಕುಣಿಗಲ್ ಬಂದ್ ಗೆ ಬಾರಿ ಬೆಂಬಲ

ಈ ಮೆರವಣಿಗೆಯಲ್ಲಿ ಆ ರೈತ ಸಂಘದ ಮುಖಂಡರು, MLA, ಮಾಜಿ MLA, ವಕೀಲ ಸಂಘದವರು, ಶ್ರೀಶಕ್ತಿ ಸಂಘದವರು, ಸಾರ್ವಜನಿಕರು ಎಲ್ಲರೂ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ .

ಸಭೆಯಲ್ಲಿ ಮಾಜಿ ಎಂಎಲ್ಎ ನಾಗರಾಜಯ್ಯ, ರಾಮಸ್ವಾಮಿಗೌಡ , ಮಾಜಿ ಎಂಪಿ ಮುದ್ದಹನುಮೆಗೌಡ, ರೈತ ಸಂಘದ ಅಧ್ಯಕ್ಷ ಆನಂದ್ ಪಟೇಲ್, ಹಾಲಿ ಶಾಸಕರು , ವಕೀಲರು ವಿದ್ಯಾಸಂಘ ಸಂಸ್ಥೆಗಳು ಭಾಗವಹಿಸಿದ್ದರು .

Comment here