ತುಮಕೂರ್ ಲೈವ್

ಪ್ರವಾಸಿ ಮಂದಿರದಲ್ಲಿ ಕುಣಿಗಲ್ ಬಂದ್ ಗೆ ಸಜ್ಜಾಗುತ್ತಿರುವ ಜನಸ್ತೋಮ.

ಮಾರ್ಕೋನಿ ಕುಣಿಗಲ್

ತಾಲ್ಲೂಕಿನ ಮಾರ್ಕೋನಿ ಜಲಾಶಯದಲ್ಲಿ ಅಲ್ಲಿ ರೈತರಿಗೆ ತಾಲ್ಲೂಕಿನ ಮಾರ್ಕೋನಹಳ್ಳಿ ಜಲಾಶಯದಲ್ಲಿ ಅಲ್ಲಿನ ರೈತರಿಗೆ ಅಚ್ಚುಕಟ್ಟುದಾರರಿಗೆ ನೀರು ಕೊಳದಲ್ಲಿ ಬೆಳೆ ಬೆಳೆಯಲು ನೀರು ಕೊಡದೆ ಇವತ್ತು ನಾಗಮಂಗಲ ತಾಲೂಕಿಗೆ ಅಲ್ಲಿಂದ ಕುಡಿಯುವ ನೀರನ್ನು ಡಂಪ್ ಮಾಡ್ತಾ ಇದ್ದರೆ ಈ ಕಾಮಗಾರಿ ಸುಮಾರು ಮೂರು ವರ್ಷದಿಂದಲೇ ನಡೆಯುತ್ತಾ ಬಂದಿದೆ.

ಆವಾಗ ಹೋರಾಟ ಮಾಡುವುದೇ ಬಿಟ್ಟು ಕಾಮಗಾರಿ ಮುಗಿದ ಮಳೆ ನೀರು ಸಪ್ಲೆ ಟೈಮ್ನಲ್ಲಿ ಹೋರಾಟ ಮಾಡುತ್ತಿದ್ದಾರೆ.ಅದನ್ನು ಆಗಲೇ ತಡೆಯದಿದ್ದರೆ ಈ ಪರಿಸ್ಥಿತಿ ಬರ್ತಿರ್ಲಿಲ್ಲ .

Comment here