2019 ರ ಜಿಲ್ಲಾವಾರು ಜಾನುವಾರು ಗಣತಿ ವರದಿ ಬಿಡುಗಡೆಯಾಗಿದೆ. ಈ ಪ್ರಕಾರ ರಾಜ್ಯದಲ್ಲಿ ಅತಿ ಹೆಚ್ಚು ಕುರಿಗಳಿರುವ ಜಿಲ್ಲೆ ತುಮಕೂರು ಆಗಿದೆ.
ಜಿಲ್ಲೆ ಹಸು, ಅಡು, ಎಮ್ಮೆಗಳ ಸಾಕಣೆಯಲ್ಲಿ ಮೊದಲನೇ ಮೂರು ಸ್ಥಾನದಿಂದ ಕೆಳಗಿಳಿದಿದೆ.
ಅತಿಹೆಚ್ಚು ದನಗಳನ್ನು ಹೊಂದಿರುವ ಮೊದಲ ಮೂರು ಜಿಲ್ಲೆಗಳು
- ಬೆಳಗಾವಿ (5,49,540)
- ಹಾಸನ (5,48,185)
- ಶಿವಮೊಗ್ಗ (5,18,653)
ಅತಿಹೆಚ್ಚು ಎಮ್ಮೆಗಳು
- ಬೆಳಗಾವಿ (8,44,171)
- ಬಾಗಲಕೋಟೆ (2,34,340)
- ವಿಜಯಪುರ (1,77,079)
ಅತಿಹೆಚ್ಚು ಆಡುಗಳು
- ಬೆಳಗಾವಿ (7,01,741)
- ವಿಜಯಪುರ (5,69,098)
- ಕಲಬುರಗಿ (4,46,200)
ಅತಿಹೆಚ್ಚು ಕುರಿಗಳು
- ಚಿತ್ರದುರ್ಗ (13,52087)
- ತುಮಕೂರು (12,90,008)
- ಬಳ್ಳಾರಿ (12,72,828)
~